ಪ್ರಿಯರೇ,
ಫೆಬ್ರವರಿ ೪-೫ ರಂದು, ಸೌಜನ್ಯ ರೇಪ್ ಅಂಡ್ ಮರ್ಡರ್ ಪ್ರಕರಣ CBI ಗೆ ಒಪ್ಪಿಸುವಂತೆ ಒತ್ತಾಯಿಸಿ DYFI ಹಾಗೂ ಇತರ ಅನೇಕ ಸಂಘಟನೆಗಳ ಬೆಂಬಲದೊಂದಿಗೆ ಫೆಬ್ರವರಿ ೪ ರಿಂದ ೫ ರ ವರೆಗೆ ಹಗಲು-ರಾತ್ರಿ ೨೪ ಗಂಟೆಗಳ ಧರಣಿ ನಡೆಯಲಿದೆ. ಈ ಧರಣಿಯಲ್ಲಿ ಸೌಜನ್ಯಳಿಗಾದ ಅನ್ಯಾಯವನ್ನು ಪ್ರತಿಭಟಿಸಲು ರಚಿತವಾದ Facebook Page ನ ಎಲ್ಲ ಹೋರಾಟಗಾರರು ಭಾಗವಹಿಸುವುದು ಬಹಳ ಅನಿವಾರ್ಯವಾಗಿದೆ.
ಈ ಧರಣಿಯಲ್ಲಿ ನಾವು ಸೌಜನ್ಯಳ ರೇಪ್ ಅಂಡ್ ಮರ್ಡರ್ ಪ್ರಕರಣವನ್ನು ತಕ್ಷಣವೇ CBIಗೆ ಓಪ್ಪಿಸಲು ಮನವಿ ಮಾಡಲಿದ್ದೇವೆ. ಕೆಲವು ಪ್ರಗತಿಪರ ಚಿಂತಕರು, ಮಹಿಳಾಪರ ಹೊರಾಟಗಾರರು, ಹಲವಾರು ಸಂಘಟನೆಗಳ ನಾಯಕರು ಈ ಧರಣಿಯಲ್ಲಿ ಭಾಗವಹಿಸಲಿದ್ದಾರೆ.
ಸ್ಥಳ: ಬೆಳ್ತಂಗಡಿ ತಾಲೂಕು ಕಚೇರಿ ಎದುರು
Justice For Sowjanya Online Campaigners ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸುವ ಅಪೇಕ್ಷೆ ಇದೆ.
No comments:
Post a Comment